Saturday 22 April 2017

ಬಾಯಿ ತೆರೆದ ಕೊಳವೆ ಬಾವಿ

ಬೆಳಗಾವಿಯಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ.
ಕೊಳವೆ ಬಾವಿಯಲ್ಲಿ ಬಿದ್ದ ೭ ವರ್ಷದ ಬಾಲಕಿ..
೮೦ ಅಡಿ ಕೊಳವೆ ಬಾವಿಯಲ್ಲಿ ಬಿದ್ದ ಬಾಲಕಿ.
ಅಥಣಿ ತಾಲೂಕಿನ ಝಂಜರವಾಡ ಗ್ರಾಮದಲ್ಲಿ ತೆರೆದ ಕೊಳವೆ ಬಾವಿ 40 ಅಡಿ ಬಾವಿಯಲ್ಲಿ ಬಿದ್ದ ಬಾಲಕಿ ಬೋರವರಲ್ ಕೇಸಿಂಗ ಪೈಪ ತೆಗೆದಿರುವಾಗ ಬಾಲಕಿ ಬಿದ್ದ ಘಟನೆ ಶನಿವಾರ ಸಾಯಂಕಾಲ ನಡೆದಿದೆ.
ಕೊಳವೆಗೆ ಬಿದ್ದ ಬಾಲಕಿಯನ್ನು ಕಾವೇರಿ ಅಜೀತ ಮಾದರ(6) ಎಂದು ಗುರುತಿಲಾಸಗಿದೆ. ಶಂಕರ ಹಿಪ್ಪರಗಿ ಎಂಬುವರಿಗೆ ಸೇರಿದ ಬಾವಿ.ರಕ್ಷಣೆ ಮಾಡುವಂತೆ ಬಾಲಕಿ ಕೂಗುತ್ತಿದ್ದಾಳೆ.ರಕ್ಷಣೆಗೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ಠಿಕಾಣೆ ಹುಡಿದ್ದಾರೆ. ಐಗಳಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಘಟನಬಾಲಕಿ ಸಾವು ಬದುಕಿನ ಮದ್ಯ ಹೋರಾಟ. 400 ಅಡಿ ಕೊಳವೆ ಬಾವಿ ಕೊರೆಲಾಗಿದೆ. ಬಾಲಕಿ ರಕ್ಷಣೆಗೆ ಕಾಯ೯ಚರಣೆ ನಡೆಯುತ್ತಾ ಇದೆ.
ಕಾವೇರಿ ಅಜೀತ ಮಾದರ್.(೭) ಬಾವಿಯಲ್ಲಿ ಬಿದ್ದ ಬಾಲಕಿ.
ಸ್ಥಳಕ್ಕೆ ಝುಂಜರವಾಡ ಪೊಲಿಸರು ಭೇಟಿ. ಪರಿಶೀಲನೆ.
೭ವರ್ಷದ ಬಾಲಕಿ ಕಾವೇರಿ ಕೊಳವೆ ಬಾವಿಗೆ ಬಿದ್ದ ಪ್ರಕರಣ. ರಕ್ಷಣೆಗಾಗಿ ಕೂಗುತ್ತಿರುವ ಬಾಲಕಿ ೪೦ರಿಂದ ೬೦ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿರುವ ಬಾಲಕಿ‌. ರೈತ ಶಂಕರ ಹಿಪ್ಪರಗಿ ಅವರಿಗೆ ಸೇರಿದ ಕೊಳವೆ ಬಾವಿ. ೪೦೦ಅಡಿ ಆಳದ ಕೊಳವೆಬಾವಿ. ಸಣ್ಣ ನೀರಾವರಿ ಇಲಾಖೆಯಿಂದ ಕೊರೆಯಿಸಿದ್ದ ಕೊಳವೆಬಾವಿ. ಅಥಣಿ ತಾಲೂಕಿನ ಜುಂಝರವಾಡದ ಹೊರವಲಯದಲ್ಲಿ ಘಟನೆ.
ಬೆಳಗಾವಿ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ
ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ್ ಹೇಳಿಕೆ. ಬಾಲಕಿ ರಕ್ಷಣೆಗೆ ಅಗತ್ಯ ರಕ್ಷಣಾತ್ಮಕ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಅಗತ್ಯಬಿದ್ದರೆ ತಜ್ಣರ ರಕ್ಷಣಾ ತಂಡ ಕರೆಯಿಸಿಕೊಳ್ಳಲು ಕ್ರಮ. ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಸೂಚನೆ.

ಭೂಮಿ ನಮ್ಮನ್ನೆಲ್ಲ ಪೋಷಿಸುವ ತಾಯಿ🙏 ಅದನ್ನ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮ್ಯಾಲ ಐತಿ 👍

ಭೂಮಿ ನಮ್ಮನ್ನೆಲ್ಲ ಪೋಷಿಸುವ ತಾಯಿ🙏
ಅದನ್ನ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮ್ಯಾಲ ಐತಿ 👍

-Team YBM

Thursday 20 April 2017

ನೀರಿಲದೆ ಒಣಗಿ ಹೋಗಿರುವ ಕೆರೆ

ಪ್ರಾಣಿ ಪಕ್ಷಿಗಳಿಗೆ ನೀರಿಗೆ ಅಹಕಾರ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ದಿವ್ಯ ನಿ೯ಲಕ್ಷ

Sunday 2 April 2017